ಡೌನ್‌ಲೋಡ್
ವೈಶಿಷ್ಟ್ಯಗಳು
ಕಾಲಿಂಗ್ಮೆಸೇಜಿಂಗ್ಗುಂಪುಗಳುಚಾನಲ್‌ಗಳುMeta AIಸ್ಟೇಟಸ್ಭದ್ರತೆ
ಗೌಪ್ಯತೆಬ್ಲಾಗ್ಆ್ಯಪ್‌ಗಳುಸಹಾಯ ಕೇಂದ್ರಬ್ಯುಸಿನೆಸ್‌ಗಾಗಿ
ಲಾಗ್ ಇನ್
ಡೌನ್‌ಲೋಡ್ ಮಾಡಿ

ಚಾನೆಲ್‌ಗಳೊಂದಿಗೆ ಮುಖ್ಯವಾಗಿರುವುದನ್ನು ಅನುಸರಿಸಿ

ನೀವು ಕಾಳಜಿ ವಹಿಸುವ ಜನರು ಮತ್ತು ಸಂಸ್ಥೆಗಳಿಂದ ಉಪಯುಕ್ತ ಅಪ್‌ಡೇಟ್‌ಗಳನ್ನು ಪಡೆಯಲು WhatsApp ಚಾನೆಲ್‌ಗಳು ಸರಳ ಮತ್ತು ಖಾಸಗಿ ಮಾರ್ಗಗಳಾಗಿವೆ.

ಚಾನೆಲ್‌ಗಳನ್ನು ಅನ್ವೇಷಿಸಿ

WhatsApp ನಲ್ಲಿನ ಪ್ರತ್ಯೇಕ ಟ್ಯಾಬ್‌ನಲ್ಲಿ, ಖಾಸಗಿಯಾಗಿ—ನಿಮಗೆ ಮುಖ್ಯವಾದ ವಿಷಯಗಳ ಕುರಿತು ಅನ್ವೇಷಿಸಿ ಮತ್ತು ಮಾಹಿತಿ ಪಡೆದುಕೊಳ್ಳಿ.

ನಿಮ್ಮ ಮೆಚ್ಚಿನವುಗಳ ಕುರಿತು ನವೀಕೃತರಾಗಿರಿ

ಚಾನೆಲ್‌ಗಳ ಡೈರೆಕ್ಟರಿಯನ್ನು ಅನ್ವೇಷಿಸಿ ಮತ್ತು ನಿಮ್ಮ ಮೆಚ್ಚಿನ ಕ್ರೀಡಾ ತಂಡದ ಇತ್ತೀಚಿನ ಸುದ್ದಿಯಾಗಿದ್ದರೂ ಅಥವಾ ನಿಮ್ಮ ಸ್ಥಳೀಯ ಬೇಕರಿಯ ದೈನಂದಿನ ವಿಶೇಷ ಸುದ್ದಿಯಾಗಿದ್ದರೂ ನೀವು ಆಸಕ್ತಿ ಹೊಂದಿರುವ ವಿಷಯಗಳ ಕುರಿತು ಚಾನೆಲ್‌ಗಳನ್ನು ಅನುಸರಿಸಿ. ನಿಮ್ಮ ಮೆಚ್ಚಿನ ಚಾನೆಲ್‌ಗಳಿಗೆ ಸಬ್‌ಸ್ಕ್ರೈಬ್ ಮಾಡುವ ಮೂಲಕ ನೀವು ಇಷ್ಟಪಡುವ ಹೆಚ್ಚಿನದಕ್ಕೆ ವಿಶೇಷ ಆ್ಯಕ್ಸೆಸ್ ಪಡೆಯಿರಿ*.

* ಈ ಫೀಚರ್ ಎಲ್ಲಾ ಬಳಕೆದಾರರಿಗೆ ಲಭ್ಯವಿಲ್ಲದಿರಬಹುದು.

ಇನ್ನಷ್ಟು ತಿಳಿಯಿರಿ

ಚಾನೆಲ್‌ಗಳನ್ನು ಖಾಸಗಿಯಾಗಿ ಅನುಸರಿಸಿ

ನೀವು ಯಾವ ಚಾನೆಲ್‌ಗಳನ್ನು ಅನುಸರಿಸುತ್ತೀರಿ ಎಂಬುದನ್ನು ನೀವು ಮಾತ್ರ ನೋಡಬಹುದು. ನಿಮ್ಮ ಫೋನ್ ನಂಬರ್ ಖಾಸಗಿಯಾಗಿರುತ್ತದೆ ಮತ್ತು ನಿಮ್ಮನ್ನು ಕಾಂಟ್ಯಾಕ್ಟ್ ಆಗಿ ಉಳಿಸಿರುವ ನಿರ್ವಾಹಕರು ಮಾತ್ರ ಅದನ್ನು ನೋಡಬಹುದು.

ಇನ್ನಷ್ಟು ತಿಳಿಯಿರಿ

ಮೀಸಲಿರಿಸಲಾದ ಸ್ಪೇಸ್‌ನಲ್ಲಿ ಬ್ರೌಸ್ ಮಾಡಿ

ಚಾನೆಲ್‌ಗಳು ಅಪ್‌ಡೇಟ್‌ಗಳ ಟ್ಯಾಬ್‌ನಲ್ಲಿದ್ದು, ನಿಮ್ಮ ವೈಯಕ್ತಿಕ ಚಾಟ್‌ಗಳು ಮತ್ತು ಕಾಲ್‌ಗಳಿಂದ ದೂರದಲ್ಲಿವೆ ಮತ್ತು ಚಾನೆಲ್ ನೋಟಿಫಿಕೇಶನ್‌ಗಳನ್ನು ಡೀಫಾಲ್ಟ್ ಆಗಿ ಮ್ಯೂಟ್ ಮಾಡಲಾಗುತ್ತದೆ.

  • ನಿಮ್ಮದೇ ಆದ ಚಾನೆಲ್ ರಚಿಸಿ

    ಜಾಗತಿಕವಾಗಿ ಕೋಟ್ಯಂತರ ಪ್ರೇಕ್ಷಕರೊಂದಿಗೆ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳಿ ಮತ್ತು WhatsApp ನಲ್ಲಿ ನಿಮ್ಮ ಅನುಸರಿಸುವವರನ್ನು ತೊಡಗಿಸಿಕೊಳ್ಳಲು ಮತ್ತು ಬೆಳೆಸಲು ವಿಶ್ವಾಸಾರ್ಹ ಮಾರ್ಗವನ್ನು ಅನ್‌ಲಾಕ್ ಮಾಡಿ.

    ಇನ್ನಷ್ಟು ತಿಳಿಯಿರಿ
  • ಹೊಸ ಮಾರ್ಗಗಳಲ್ಲಿ ಫಾಲೋವರ್‌ಗಳೊಂದಿಗೆ ತೊಡಗಿಸಿಕೊಳ್ಳಿ

    ನಿಮ್ಮ ಪ್ರೇಕ್ಷಕರು ಡೌನ್‌ಲೋಡ್ ಮಾಡಬಹುದಾದ ಕಸ್ಟಮ್ ಸ್ಟಿಕ್ಕರ್‌ಗಳನ್ನು ಡ್ರಾಪ್ ಮಾಡಿ, ಸುದ್ದಿಯನ್ನು ಹಂಚಿಕೊಳ್ಳಲು ವಾಯ್ಸ್ ಮೆಸೇಜ್‌ಗಳನ್ನು ಕಳುಹಿಸಿ ಅಥವಾ ಫಾಲೋವರ್‌ಗಳು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಅವರನ್ನು ಆಹ್ವಾನಿಸಲು ಸಮೀಕ್ಷೆಗಳನ್ನು ಬಳಸಿ.

    ಇನ್ನಷ್ಟು ತಿಳಿಯಿರಿ
  • ನಿಮ್ಮ ಚಾನೆಲ್ ಅನ್ನು ಸುಲಭವಾಗಿ ಪ್ರಚಾರ ಮಾಡಿ ಮತ್ತು ಬೆಳೆಸಿ

    ನಿಮ್ಮ ಸ್ಟೇಟಸ್ ಮತ್ತು ನಿಮ್ಮ ವೈಯಕ್ತಿಕ ಚಾಟ್‌ಗಳಲ್ಲಿ ನಿಮ್ಮ ಚಾನಲ್ ಲಿಂಕ್ ಅಥವಾ ಅನನ್ಯ QR ಕೋಡ್ ಅನ್ನು ಹಂಚಿಕೊಳ್ಳಿ ಇದರಿಂದ ಹೆಚ್ಚಿನ ಜನರು ನಿಮ್ಮ ಚಾನೆಲ್ ಅನ್ನು ಕಂಡುಕೊಳ್ಳಬಹುದು.

    ಇನ್ನಷ್ಟು ತಿಳಿಯಿರಿ
  • ಚಾನೆಲ್ ಸಬ್‌ಸ್ಕ್ರಿಪ್ಷನ್‌‌ಗಳೊಂದಿಗೆ ಹಣ ಗಳಿಸಿ*

    ನಿಮ್ಮ ಅತ್ಯಂತ ಸಕ್ರಿಯ ಮತ್ತು ಬೆಂಬಲ ನೀಡುವ ಫಾಲೋವರ್‌ಗಳೊಂದಿಗೆ WhatsApp ನಲ್ಲಿಯೇ ಹಣವನ್ನು ಗಳಿಸುವಾಗ ವಿಶೇಷ, ಕ್ಷಣ ಕ್ಷಣದ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳಿ.

    * ಈ ಫೀಚರ್ ಎಲ್ಲಾ ಬಳಕೆದಾರರಿಗೆ ಲಭ್ಯವಿಲ್ಲದಿರಬಹುದು.


ಹೆಚ್ಚಿನ ಸಹಾಯದ ಅಗತ್ಯವಿದೆಯೇ?

ಎಲ್ಲಾ FAQ ಗಳನ್ನು ನೋಡಿ
ನಾನ�� WhatsApp ನಲ್ಲಿ ಚಾನೆಲ್‌ಗಳನ್ನು ಹೇಗೆ ಹುಡುಕುವುದು ಮತ್ತು ಫಾಲೋ ಮಾಡುವುದು?
ನಾನು WhatsApp ನಲ್ಲಿ ಸಾರ್ವಜನಿಕ ಚಾನೆಲ್ ಅನ್ನು ಹೇಗೆ ರಚಿಸುವುದು?
ನಾನು WhatsApp ಚಾನೆಲ್ ಅಪ್‌ಡೇಟ್‌ಗಳನ್ನು ಇತರರೊಂದಿಗೆ ಹೇಗೆ ಹಂಚಿಕೊಳ್ಳುವುದು?
WhatsApp ಚಾನೆಲ್ ಸಬ್‌ಸ್ಕ್ರಿಪ್ಷನ್‌ ಎಂದರೇನು?
ಎಲ್ಲಾ FAQ ಗಳನ್ನು ನೋಡಿ
ಡೌನ್‌ಲೋಡ್
WhatsApp ಪ್ರಮುಖ ಲೋಗೋ
WhatsApp ಪ್ರಮುಖ ಲೋಗೋ
ಡೌನ್‌ಲೋಡ್

ನಾವು ಏನು ಮಾಡುತ್ತೇವೆ

  • ಫೀಚರ್‌ಗಳು
  • ಬ್ಲಾಗ್
  • ಭದ್ರತೆ
  • ವ್ಯಾಪಾರಕ್ಕಾಗಿ

ನಾವು ಯಾರು

  • ನಮ್ಮ ಕುರಿತು
  • ವೃತ್ತಿಜೀವನಗಳು
  • ಬ್ರ್ಯಾಂಡ್ ಕೇಂದ್ರ
  • ಗೌಪ್ಯತೆ

WhatsApp ಬಳಸಿ

  • ಮೊಬೈಲ್
  • ಡೆಸ್ಕ್‌ಟಾಪ್‌
  • ಟ್ಯಾಬ್ಲೆಟ್
  • WhatsApp ವೆಬ್

ಸಹಾಯದ ಅಗತ್ಯವಿದೆಯೇ?

  • ನಮ್ಮನ್ನು ಸಂಪರ್ಕಿಸಿ
  • ಸಹಾಯ ಕೇಂದ್ರ
  • ಆ್ಯಪ್‌‌ಗಳು
  • ಸುರಕ್ಷತೆ ಸಲಹೆಗಳು
ಡೌನ್‌ಲೋಡ್

2026 © WhatsApp LLC

ನಿಯಮಗಳು ಮತ್ತು ಗೌಪ್ಯತೆ ನೀತಿಸೈಟ್‌ಮ್ಯಾಪ್
  • ಕನ್ನಡ
  • मराठी
  • हिन्दी
  • বাংলা
  • ਪੰਜਾਬੀ
  • ગુજરાતી
  • தமிழ்
  • తెలుగు
  • മലയാളം
  • Afrikaans
  • azərbaycan
  • Bahasa Indonesia
  • català
  • čeština
  • dansk
  • Deutsch
  • eesti
  • English
  • español
  • Filipino
  • français
  • Gaeilge
  • hrvatski
  • italiano
  • Kiswahili
  • latviešu
  • lietuvių
  • magyar
  • Melayu
  • Nederlands
  • norsk bokmål
  • o‘zbek
  • polski
  • Português (Brasil)
  • Português (Portugal)
  • română
  • shqip
  • slovenčina
  • slovenščina
  • suomi
  • svenska
  • Tiếng Việt
  • Türkçe
  • Ελληνικά
  • български
  • қазақ тілі
  • македонски
  • русский
  • српски
  • українська
  • עברית
  • اردو
  • العربية
  • فارسی
  • ไทย
  • 한국어
  • 日本語
  • 简体中文
  • 繁體中文(台灣)
  • 繁體中文(香港)