ವೈಶಿಷ್ಟ್ಯಗಳು
ಕಾಲಿಂಗ್ಮೆಸೇಜಿಂಗ್ಗುಂಪುಗಳುಚಾನಲ್‌ಗಳುMeta AIಸ್ಟೇಟಸ್ಭದ್ರತೆ
ಗೌಪ್ಯತೆಬ್ಲಾಗ್ಆ್ಯಪ್‌ಗಳುಸಹಾಯ ಕೇಂದ್ರಬ್ಯುಸಿನೆಸ್‌ಗಾಗಿ
ಲಾಗ್ ಇನ್
ಡೌನ್‌ಲೋಡ್ ಮಾಡಿ

ಮೊಬೈಲ್‌ಗಾಗಿ WhatsApp ಅನ್ನು ಡೌನ್‌ಲೋಡ್ ಮಾಡಿ

App Store
Google Play

ಕರೆ ಮಾಡುವಿಕೆ

WhatsApp ವೀಡಿಯೊ ಮತ್ತು ಧ್ವನಿ ಕರೆಗಳು ಉಚಿತವಾಗಿವೆ*, ಯಾವುದೇ ರೀತಿಯ ಸಮಯದ ಮಿತಿಗಳಿಲ್ಲ ಮತ್ತು ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಮಾಡಲಾಗಿರುತ್ತದೆ. ಅಂತರರಾಷ್ಟ್ರೀಯವಾಗಿ ಒಬ್ಬರಿಗೊಬ್ಬರು ಅಥವಾ ಗುಂಪುಗಳಲ್ಲಿ ಕರೆ ಮಾಡಿ.

* ಡೇಟಾ ಶುಲ್ಕಗಳು ಅನ್ವಯವಾಗಬಹುದು. ವಿವರಗಳಿಗಾಗಿ ನಿಮ್ಮ ಪೂರೈಕೆದಾರರನ್ನು ಸಂಪರ್ಕಿಸಿ.

ಇನ್ನಷ್ಟು ತಿಳಿಯಿರಿ

ಮೆಸೇಜ್ ಕಳುಹಿಸುವಿಕೆ

ಸಂಪೂರ್ಣವಾಗಿ ನಿಮ್ಮಂತೆಯೇ ಭಾವಿಸುವ ಅಭಿವ್ಯಕ್ತಿಶೀಲ ಮತ್ತು ಮೋಜಿನ ಸಂಭಾಷಣೆಗಳನ್ನು ಮಾಡಿ. ಮೆಸೇಜ್‌ಗಳು ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಆಗಿರುವ ಕಾರಣ ನಿಮ್ಮ ವೈಯಕ್ತಿಕ ಮೆಸೇಜ್‌ಗಳು ಸುರಕ್ಷಿತವಾಗಿರುತ್ತವೆ.

ಇನ್ನಷ್ಟು ತಿಳಿಯಿರಿ

ಗೌಪ್ಯತೆ

ನಿಮ್ಮ ಗೌಪ್ಯತೆಯೇ ನಮ್ಮ ಆದ್ಯತೆಯ���ಗಿದೆ. WhatsApp ನಲ್ಲಿ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್‌ನೊಂದಿಗೆ, ನಿಮ್ಮ ವೈಯಕ್ತಿಕ ಮೆಸೇಜ್‌ಗಳು, ಫೋಟೋಗಳು, ಕಾಲ್‌ಗಳು ಮತ್ತು ಇನ್ನೂ ಹೆಚ್ಚಿನವುಗಳು ನಿಮ್ಮ ಮತ್ತು ನೀವು ಆಯ್ಕೆ ಮಾಡುವ ಜನರ ನಡುವೆ ಉಳಿಯುತ್ತವೆ, ಅಂದರೆ WhatsApp ಸಹ ಅವುಗಳನ್ನು ನೋಡಲು ಸಾಧ್ಯವಿಲ್ಲ.

ಇನ್ನಷ್ಟು ತಿಳಿಯಿರಿ

WhatsApp ಡೌನ್‌ಲೋಡ್‌ ಮಾಡಿ

ನೀವು ಇಷ್ಟಪಡುವ ಎಲ್ಲಾ ವೈಶಿಷ್ಟ್ಯಗಳು: ಚಾಟ್‍‌ಗಳು, ಕರೆ ಮಾಡುವಿಕೆ, ಸ್ಟೇಟಸ್, ಸ್ಕ್ರೀನ್ ಶೇರಿಂಗ್ ಮತ್ತು ಇನ್ನಷ್ಟು.

Download

ಹೆಚ್ಚಿನ ಸಹಾಯದ ಅಗತ್ಯವಿದೆಯೇ?

ಎಲ್ಲಾ FAQ ಗಳನ್ನು ನೋಡಿ
ಎಲ್ಲಾ FAQ ಗಳನ್ನು ನೋಡಿ
  • ಲಿಂಕ್‌ ಮಾಡಿದ ಸಾಧನಗಳು ನಿಮ್ಮ ಯಾವುದೇ ಸಾಧನಗಳಿಂದ WhatsApp ಅನ್ನು ಆ್ಯ��್ಸೆಸ್ ಮಾಡಲು ವಿಶ್ವಾಸಾರ್ಹ, ಸುರಕ್ಷಿತ ಮಾರ್ಗವನ್ನು ಒದಗಿಸುತ್ತವೆ. ನಿಮ್ಮ ಪ್ರಾಥಮಿಕ ಫೋನ್‌ಗೆ ಒಂದೇ ಬಾರಿಗೆ ನಾಲ್ಕು ಸಾಧನಗಳನ್ನು ಲಿಂಕ್ ಮಾಡುವ ಮೂಲಕ ನೀವು ಸಂಪರ್ಕದಲ್ಲಿರಬಹುದು. ನಿಮ್ಮ WhatsApp ಖಾತೆಯನ್ನು ರಿಜಿಸ್ಟರ್ ಮಾಡಲು ಮತ್ತು ಹೊಸ ಸಾಧನಗಳನ್ನು ಲಿಂಕ್ ಮಾಡಲು ನಿಮಗೆ ಇನ್ನೂ ನಿಮ್ಮ ಪ್ರಾಥಮಿಕ ಫೋನ್ ಅಗತ್ಯವಿದೆ. ಸಾಧನವನ್ನು ಲಿಂಕ್ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ.

    ಬೆಂಬಲಿತ ಲಿಂಕ್ ಮಾಡಲಾದ ಸಾಧನಗಳು ಇವುಗಳನ್ನು ಒಳಗೊಂಡಿವೆ:

    • Windows
    • Mac
    • ವೆಬ್
    • Android ಟ್ಯಾಬ್ಲೆಟ್
    • iPad
    • WearOS
    • ಕಂಪ್ಯಾನಿಯನ್ ಫೋನ್‌ಗಳು
    • Meta AI ಕನ್ನಡಕ
    • VR
    ಇನ್ನಷ್ಟು ತಿಳಿಯಿರಿ
  • Apple App Store ನಲ್ಲಿ WhatsApp Messenger ಅನ್ನು ಹುಡುಕಿ ಮತ್ತು ಪಡೆದುಕೊಳ್ಳಿ ಟ್ಯಾಪ್ ಮಾಡಿ. ನಿಮ್ಮ ಫೋನ್ ನಂಬರ್ ಅನ್ನು ನೋಂದಾಯಿಸಿ ಮತ್ತು ಪರಿಶೀಲಿಸಿ. ನಿಮ್ಮ ಚಾಟ್‌ನ ಬ್ಯಾಕಪ್ ಇದ್ದಲ್ಲಿ, ನೀವು ಅದನ್ನು ರಿಸ್ಟೋರ್ ಮಾಡಬಹುದು. ನಿಮ್ಮ ಹೆಸರು ಮತ್ತು ಐಚ್ಛಿಕ ಪ್ರೊಫೈಲ್ ಫೋಟೋವನ್ನು ನಮೂದಿಸಿ.

    ಇನ್ನಷ್ಟು ತಿಳಿಯಿರಿ
  • Google Play Store ನಲ್ಲಿ WhatsApp Messenger ಹುಡುಕಿ ಮತ್ತು ಇನ್‌ಸ್ಟಾಲ್ ಮಾಡಿ ಅನ್ನು ಟ್ಯಾಪ್ ಮಾಡಿ. ನಿಮ್ಮ ಫೋನ್ ನಂಬರ್ ಅನ್ನು ನೋಂದಾಯಿಸಿ ಮತ್ತು ಪರಿಶೀಲಿಸಿ. ನಿಮ್ಮ ಚಾಟ್ ಇತಿಹಾಸದ ಬ್ಯಾಕಪ್ ಕಂಡುಬಂದಲ್ಲಿ ಮತ್ತು ನೀವು ಅದನ್ನು ಮರುಸ್ಥಾಪಿಸಲು ಬಯಸಿದರೆ, ಮುಂದುವರಿಸಿ ಟ್ಯಾಪ್ ಮಾಡಿ. ನಿಮ್ಮ ಹೆಸರನ್ನು ನಮೂದಿಸಿ ಮತ್ತು ಐಚ್ಛಿಕ ಪ್ರೊಫೈಲ್ ಫೋಟೋವನ್ನು ಆಯ್ಕೆಮಾಡಿ.

    ಇನ್ನಷ್ಟು ತಿಳಿಯಿರಿ
ಡೌನ್‌ಲೋಡ್‌
WhatsApp ಪ್ರಮುಖ ಲೋಗೋ
WhatsApp ಪ್ರಮುಖ ಲೋಗೋ
ಡೌನ್‌ಲೋಡ್‌

ನಾವು ಏನು ಮಾಡುತ್ತೇವೆ

ಫೀಚರ್‌ಗಳುಬ್ಲಾಗ್ಸುರಕ್ಷತೆವ್ಯವಹಾರಕ್ಕಾಗಿ

ನಾವು ಯಾರು

ನಮ್ಮ ಬಗ್ಗೆವೃತ್ತಿಜೀವನಬ್ರ್ಯಾಂಡ್ ಕೇಂದ್ರಗೌಪ್ಯತೆ

WhatsApp ಬಳಸಿ

AndroidiPhoneMac/PCWhatsApp Web

ಸಹಾಯದ ಅಗತ್ಯವಿದೆಯೇ?

ನಮ್ಮನ್ನು ಸಂಪರ್ಕಿಸಿಸಹಾಯ ಕೇಂದ್ರಆ್ಯಪ್‌‌ಗಳುಸುರಕ್ಷತಾ ಸಲಹೆಗಳು
ಡೌನ್‌ಲೋಡ್‌

2026 © WhatsApp LLC

ನಿಯಮಗಳು ಮತ್ತು ಗೌಪ್ಯತೆ ನೀತಿಸೈಟ್‌ಮ್ಯಾಪ್