ಡೌನ್‌ಲೋಡ್
ವೈಶಿಷ್ಟ್ಯಗಳು
ಕಾಲಿಂಗ್ಮೆಸೇಜಿಂಗ್ಗುಂಪುಗಳುಚಾನಲ್‌ಗಳುMeta AIಸ್ಟೇಟಸ್ಭದ್ರತೆ
ಗೌಪ್ಯತೆಬ್ಲಾಗ್ಆ್ಯಪ್‌ಗಳುಸಹಾಯ ಕೇಂದ್ರಬ್ಯುಸಿನೆಸ್‌ಗಾಗಿ
ಲಾಗ್ ಇನ್
ಡೌನ್‌ಲೋಡ್ ಮಾಡಿ

Windows ಗಾಗಿ WhatsApp ಅನ್ನು ಡೌನ್‌ಲೋಡ್ ಮಾಡಿ

Windows
ನಿಮ್ಮ ಬ್ರೌಸರ್‌ನಿಂದ ಲಾಗಿನ್ ಮಾಡಿ

WhatsApp ಅನ್ನು ಡೌನ್‌ಲೋಡ್‌ ಮಾಡಿ

ನೀವು ಇಷ್ಟಪಡುವ ಎಲ್ಲಾ ಫೀಚರ್‌ಗಳು: ದೊಡ್ಡ ಸ್ಕ್ರೀನ್‌ನೊಂದಿಗೆ, ಚಾಟ್‍‌ಗಳು, ಕರೆ ಮಾಡುವಿಕೆ, ಸ್ಟೇಟಸ್, ಸ್ಕ್ರೀನ್ ಹಂಚಿಕೆ ಮತ್ತು ಹೆಚ್ಚಿನವುಗಳು.

ಡೌನ್‌ಲೋಡ್

ಕರೆ ಮಾಡುವಿಕೆ

WhatsApp ವೀಡಿಯೊ ಮತ್ತು ಧ್ವನಿ ಕರೆಗಳು ಉಚಿತವಾಗಿವೆ*, ಯಾವುದೇ ರೀತಿಯ ಸಮಯದ ಮಿತಿಗಳಿಲ್ಲ ಮತ್ತು ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಮಾಡಲಾಗಿದೆ. ಅಂತರರಾಷ್ಟ್ರೀಯವಾಗಿ ಒಬ್ಬರಿಗೊಬ್ಬರು ಅಥವಾ ಗುಂಪುಗಳಲ್ಲಿ ಕರೆ ಮಾಡಿ.

* ಡೇಟಾ ಶುಲ್ಕಗಳು ಅನ್ವಯವಾಗಬಹುದು. ವಿವರಗಳಿಗಾಗಿ ನಿಮ್ಮ ಪೂರೈಕೆದಾರರನ್ನು ಸಂಪರ್ಕಿಸಿ.

ಇನ್ನಷ್ಟು ತಿಳಿಯಿರಿ

ಮೆಸೇಜ್ ಕಳುಹಿಸುವಿಕೆ

ಸಂಪೂರ್ಣವಾಗಿ ನಿಮ್ಮಂತೆಯೇ ಭಾವಿಸುವ ಅಭಿವ್ಯಕ್ತಿಶೀಲ ಮತ್ತು ಮೋಜಿನ ಸಂಭಾಷಣೆಗಳನ್ನು ಮಾಡಿ. ಮೆಸೇಜ್‌ಗಳು ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಆಗಿರುವ ಕಾರಣ ನಿಮ್ಮ ವೈಯಕ್ತಿಕ ಮೆಸೇಜ್‌ಗಳು ಸುರಕ್ಷಿತವಾಗಿರುತ್ತವೆ.

ಇನ್ನಷ್ಟು ತಿಳಿಯಿರಿ

ಗೌಪ್ಯತೆ

ನಿಮ್ಮ ಗೌಪ್ಯತೆಯೇ ನಮ್ಮ ಆದ್ಯತೆಯಾಗಿದೆ. WhatsApp ನಲ್ಲಿ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್‌ನೊಂದಿಗೆ, ನಿಮ್ಮ ವೈಯಕ್ತಿಕ ಮೆಸೇಜ್‌ಗಳು, ಫೋಟೋಗಳು, ಕರೆಗಳು ಮತ್ತು ಇನ್ನೂ ಹೆಚ್ಚಿನವುಗಳು ನಿಮ್ಮ ಮತ್ತು ನೀವು ಆಯ್ಕೆ ಮಾಡುವ ಜನರ ನಡುವೆ ಉಳಿಯುತ್ತವೆ, ಅಂದರೆ WhatsApp ಸಹ ಅವುಗಳನ್ನು ನೋಡಲು ಸಾಧ್ಯವಿಲ್ಲ.

ಇನ್ನಷ್ಟು ತಿಳಿಯಿರಿ

ಹೆಚ್ಚಿನ ಸಹಾಯದ ಅಗತ್ಯವಿದೆಯೇ?

ಎಲ್ಲಾ FAQ ಗಳನ್ನು ನೋಡಿ
ಎಲ್ಲಾ FAQ ಗಳನ್ನು ನೋಡಿ
  • Windows ಗಾಗಿ WhatsApp ಡೆಸ್ಕ್‌ಟಾಪ್ ಅನ್ನು ಡೌನ್‌ಲೋಡ್ ಮಾಡಿ

    • Microsoft App Store ಗೆ ಹೋಗಿ.
    • ಆ್ಯಪ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್ ಮಾಡುವಿಕೆಯನ್ನು ಪೂರ್ಣಗೊಳಿಸಲು ಪ್ರಾಂಪ್ಟ್‌ಗಳನ್ನು ಅನುಸರಿಸಿ.
    • Windows 10.1 64-ಬಿಟ್ 1903 ಅಥವಾ ಅದಕ್ಕಿಂತ ನಂತರದ ಆವೃತ್ತಿಗಳಿಗೆ WhatsApp ಡೆಸ್ಕ್‌ಟಾಪ್‌ ಲಭ್ಯವಿದೆ.
    ಇನ್ನಷ್ಟು ತಿಳಿಯಿರಿ
  • Windows ಬಳಕೆದಾರರು

    Windows ಗಾಗಿ ಹೊಸ WhatsApp ಡೆಸ್ಕ್‌ಟಾಪ್ ಆ್ಯಪ್ Windows 10.1 64-ಬಿಟ್ 1903 ಅಥವಾ ಹೆಚ್ಚಿನ ಆವೃತ್ತಿಯಲ್ಲಿ ಬೆಂಬಲಿಸುತ್ತದೆ.

    ನೀವು ಬಳಸುತ್ತಿರುವ ಆವೃತ್ತಿ ಹಳೆಯದಾಗಿದ್ದರೆ, ನೀವು ನಿಮ್ಮ ಆಪರೇಟಿಂಗ್ ಸಿಸ್ಟಂ ಅನ್ನು ಅಪ್‌ಡೇಟ್ ಮಾಡಬೇಕಾಗುತ್ತದೆ ಮತ್ತು ನಂತರ Windows ಗಾಗಿ WhatsApp ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಪರ್ಯಾಯವಾಗಿ, ನೀವು ನಿಮ್ಮ ಬ್ರೌಸರ್‌ನಲ್ಲಿ WhatsApp ವೆಬ್ ಅನ್ನು ಬಳಸಬಹುದು.

    ನೀವು ಯಾವ ಆವೃತ್ತಿಯ Windows ಆಪರೇಟಿಂಗ್ ಸಿಸ್ಟಂ ಅನ್ನು ಚಲಾಯಿಸುತ್ತಿದ್ದೀರಿ ಎಂಬುದನ್ನು ಪರಿಶೀಲಿಸುವ ಸೂಚನೆಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

    ಇನ್ನಷ್ಟು ತಿಳಿಯಿರಿ
ಡೌನ್‌ಲೋಡ್
WhatsApp ಪ್ರಮುಖ ಲೋಗೋ
WhatsApp ಪ್ರಮುಖ ಲೋಗೋ
ಡೌನ್‌ಲೋಡ್

ನಾವು ಏನು ಮಾಡುತ್ತೇವೆ

  • ಫೀಚರ್‌ಗಳು
  • ಬ್ಲಾಗ್
  • ಭದ್ರತೆ
  • ವ್ಯಾಪಾರಕ್ಕಾಗಿ

ನಾವು ಯಾರು

  • ನಮ್ಮ ಕುರಿತು
  • ವೃತ್ತಿಜೀವನಗಳು
  • ಬ್ರ್ಯಾಂಡ್ ಕೇಂದ್ರ
  • ಗೌಪ್ಯತೆ

WhatsApp ಬಳಸಿ

  • ಮೊಬೈಲ್
  • ಡೆಸ್ಕ್‌ಟಾಪ್‌
  • ಟ್ಯಾಬ್ಲೆಟ್
  • WhatsApp ವೆಬ್

ಸಹಾಯದ ಅಗತ್ಯವಿದೆಯೇ?

  • ನಮ್ಮನ್ನು ಸಂಪರ್ಕಿಸಿ
  • ಸಹಾಯ ಕೇಂದ್ರ
  • ಆ್ಯಪ್‌‌ಗಳು
  • ಸುರಕ್ಷತೆ ಸಲಹೆಗಳು
ಡೌನ್‌ಲೋಡ್

2026 © WhatsApp LLC

ನಿಯಮಗಳು ಮತ್ತು ಗೌಪ್ಯತೆ ನೀತಿಸೈಟ್‌ಮ್ಯಾಪ್
  • ಕನ್ನಡ
  • मराठी
  • हिन्दी
  • বাংলা
  • ਪੰਜਾਬੀ
  • ગુજરાતી
  • தமிழ்
  • తెలుగు
  • മലയാളം
  • Afrikaans
  • azərbaycan
  • Bahasa Indonesia
  • català
  • čeština
  • dansk
  • Deutsch
  • eesti
  • English
  • español
  • Filipino
  • français
  • Gaeilge
  • hrvatski
  • italiano
  • Kiswahili
  • latviešu
  • lietuvių
  • magyar
  • Melayu
  • Nederlands
  • norsk bokmål
  • o‘zbek
  • polski
  • Português (Brasil)
  • Português (Portugal)
  • română
  • shqip
  • slovenčina
  • slovenščina
  • suomi
  • svenska
  • Tiếng Việt
  • Türkçe
  • Ελληνικά
  • български
  • қазақ тілі
  • македонски
  • русский
  • српски
  • українська
  • עברית
  • اردو
  • العربية
  • فارسی
  • ไทย
  • 한국어
  • 日本語
  • 简体中文
  • 繁體中文(台灣)
  • 繁體中文(香港)