Wear OS ನಲ್ಲಿ Google Gemini

3.6
10.3ಸಾ ವಿಮರ್ಶೆಗಳು
50ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

Wear OS ನಲ್ಲಿ Google Gemini - ನಿಮ್ಮ ಮಣಿಕಟ್ಟಿನ ಮೇಲೆ ನಿಮಗೆ ಉಪಯುಕ್ತವಾದ AI ಅಸಿಸ್ಟೆಂಟ್

Wear OS ನಲ್ಲಿ Gemini, ನಿಮ್ಮ ವಾಚ್‌ನಲ್ಲಿ ನಮ್ಮ ನಿಜವಾಗಿಯೂ ಉಪಯುಕ್ತವಾದ AI ಅಸಿಸ್ಟೆಂಟ್ ಆಗಿದೆ. ನೀವು ಪ್ರಯಾಣದಲ್ಲಿರುವಾಗ ಇನ್ನಷ್ಟು ಕೆಲಸಗಳನ್ನು ಮಾಡಿಸಿಕೊಳ್ಳಲು ಸಹಜವಾಗಿ ಮಾತನಾಡಿ. Gemini, ಆ್ಯಪ್‌ಗಳಾದ್ಯಂತ ಕಾರ್ಯಗಳನ್ನು ಹ್ಯಾಂಡಲ್ ಮಾಡಬಲ್ಲದು, ಪ್ರಶ್ನೆಗಳಿಗೆ ಉತ್ತರಿಸಬಲ್ಲದು ಮತ್ತು ನಿಮಗೆ ಪ್ರಮುಖ ವಿವರಗಳನ್ನು ನೆನಪಿಸಿಕೊಡಬಲ್ಲದು.

ಇದಕ್ಕಾಗಿ Gemini ಅನ್ನು ಕೇಳಿ ನೋಡಿ:
ಸಂಪರ್ಕದಲ್ಲಿರಲು: “ತಡವಾಗಿದ್ದಕ್ಕೆ ನನ್ನನ್ನು ಕ್ಷಮಿಸು ಎಂಬುದಾಗಿ ನಾಡಿಯಾಗೆ ಮೆಸೇಜ್ ಕಳುಹಿಸು”
ಮಾಹಿತಿ ಪಡೆಯಲು: “ಇಂದು ರಾತ್ರಿ ಡಿನ್ನರ್‌‌ ಮಾಡೋಣ ಎಂದು ಎಮಿಲಿ ಇಮೇಲ್‌ನಲ್ಲಿ ಹೆಸರಿಸಿದ ರೆಸ್ಟೋರೆಂಟ್ ಎಲ್ಲಿದೆ?”
ಸಂಗೀತ ನಿಯಂತ್ರಿಸಲು: “10-ನಿಮಿಷ-ಮೈಲಿ ಓಟಕ್ಕಾಗಿ ಒಂದು ಪ್ಲೇಪಟ್ಟಿ ರಚಿಸು”
ವಿವರಗಳನ್ನು ನೆನಪಿಡಲು: “ನೆನಪಿಡು, ನಾನು ಲೆವೆಲ್ 2, ಸ್ಪಾಟ್ 403 ರಲ್ಲಿ ಪಾರ್ಕ್ ಮಾಡಿದ್ದೇನೆ”

Gemini ಆ್ಯಪ್ ಆಯ್ದ ಸಾಧನಗಳು, ಭಾಷೆಗಳು ಮತ್ತು ದೇಶಗಳಲ್ಲಿ ಲಭ್ಯವಿದೆ. ಹೊಂದಾಣಿಕೆಯಾಗಬಲ್ಲ Wear OS ವಾಚ್ ಅನ್ನು ಹೊಂದಾಣಿಕೆಯಾಗಬಲ್ಲ ಸಾಧನಕ್ಕೆ ಕನೆಕ್ಟ್ ಮಾಡಬೇಕಾಗಿದೆ. ನಿಖರತೆಗಾಗಿ ಪ್ರತಿಕ್ರಿಯೆಗಳನ್ನು ಪರಿಶೀಲಿಸಿ. ಇಂಟರ್ನೆಟ್ ಕನೆಕ್ಷನ್ ಮತ್ತು ಸೆಟಪ್ ಬೇಕಾಗಬಹುದು. ಫಲಿತಾಂಶಗಳು ವಿವರಣಾತ್ಮಕ ಉದ್ದೇಶಗಳಿಗಾಗಿವೆ ಮತ್ತು ಅವು ಬದಲಾಗಬಹುದು.
ಹೊಣೆಗಾರಿಕೆಯಿಂದ ರಚಿಸಿ:
https://policies.google.com/terms/generative-ai/use-policy

ಬೆಂಬಲಿತ ಭಾಷೆಗಳು ಮತ್ತು ದೇಶಗಳ ಪೂರ್ಣ ಪಟ್ಟಿಯನ್ನು ಇಲ್ಲಿ ನೋಡಿ:
https://support.google.com/?p=gemini_app_requirements_android

ನೀವು Gemini ಆ್ಯಪ್ ಅನ್ನು ಸಕ್ರಿಯಗೊಳಿಸಿದರೆ, ಅದು ನಿಮ್ಮ ವಾಚ್‌ನಲ್ಲಿ ಪ್ರಾಥಮಿಕ ಅಸಿಸ್ಟೆಂಟ್ ಆಗಿರುವ Google Assistant ನ ಸ್ಥಾನವನ್ನು ತೆಗೆದುಕೊಳ್ಳುತ್ತದೆ. ಕೆಲವು Google Assistant ಧ್ವನಿ ಫೀಚರ್‌‌ಗಳು ಇನ್ನೂ Gemini ಆ್ಯಪ್ ಮೂಲಕ ಲಭ್ಯವಿಲ್ಲ. ನೀವು ಸೆಟ್ಟಿಂಗ್‌ಗಳಲ್ಲಿ Google Assistant ಗೆ ಪುನಃ ಬದಲಿಸಬಹುದು.
ಅಪ್‌ಡೇಟ್‌ ದಿನಾಂಕ
ಜುಲೈ 31, 2025

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 7 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.0
10ಸಾ ವಿಮರ್ಶೆಗಳು